ಮನದರಸಿ....
ಅವಳು ಆದಿ ಅಂತ್ಯವಿಲ್ಲದ ಪ್ರೀತಿಗೆ ಬುನಾದಿಯನ್ನು ಹಾಕುತ್ತಾಳೆ,
ಅವಳು ಕಣ್ಣಿಗೆ ದೂರವಾದಷ್ಟು ಮನಸ್ಸಿಗೆ ಹತ್ತಿರವಾಗುತ್ತಾಳೆ,
ಅವಳು ಪ್ರೀತಿಯ ದಾರವನ್ನು ಹೊಸೆದು ನನ್ನ ಎದೆಯಲಿ ಬುಗುರಿಯನ್ನು ಆಡಿಸುತ್ತಾಳೆ.
ದುರ್ಬಲವಾದ ನನ್ನ ಮನಸ್ಸನ್ನು...