...

1 views

ಏನ ಹೇಳಲಿ....
ಹೇಳುವ ಮಾತು
ನೂರಿದೆ

ಹೇಳಲು ಮಾತು
ಬಾರದಿದೆ

ಮನದಿ ತವಕ
ನನ್ನಲ್ಲಿದೆ

ಕಾತರವು ಏತಕೋ
ತಡೆಯುತ್ತಿದೆ

ಕಾಣೆನು ಬಡಿತವು
ಹೃದಯದೆ

ಪ್ರೀತಿಯೋ ಏನೋ
ತಿಳಿಯದೆ

ಮನಕೆ...