...

14 views

ನೆಂಟರು
ಬರಬೇಕು ನೆಂಟರು ವರ್ಷಕ್ಕೊಮ್ಮೆಯಾದರೂ ಬಿರು ಬೇಸಿಗೆಯ ಹನಿ ಮಳೆಯಂತೆ, ಅಂಗಳದಲ್ಲಿ ಸಾರಿಸುವ ಸಗಣಿಯ ನೆನಪಿಸಲು ಮನೆಯಲ್ಲಿನ ಕಸದೊಂದಿಗೆ ಮನದ ದುಗುಡವ ಮರೆಮಾಚಲು, ವರ್ಷಕ್ಕೊಮ್ಮೆಯಾದರೂ ಬರ ಬೇಕು.
ಬರುವಾಗ ಒಂದಿಷ್ಟು ನೆನಪುಗಳ...