...

15 views

ಹದಿಹರೆಯದ ವಯಸ್ಸಿಗೆ ಕಡಿವಾಣವಿಲಿ ಮಾಡಿದ ತಪ್ಪಿಗೆ ಕ್ಷಮೆ ಇರಲಿ
ಹದಿಹರೆಯದ ವಯಸ್ಸು
ನೂರು ಆಸೆಯ ಬಂಧಿ
ವ್ಯಸನದ ದಾರಿ ಹಿಡಿಯಲು
ಹಿಂದಕ್ಕೆ ಕರೆವರೇ ವೈರಿ

ಕಂಡ ಹೊಸತರ ಮೇಲೆ
ಬಿಡಿಸಲಾರದ ಸೆಳೆತ
ಅತ್ತಲೇ ಸೆಳೆವ ಹುಚ್ಚು ಮನಸ್ಸು
ಪ್ರೀತಿ ಪ್ರೇಮವೇ ಆಕರ್ಷಣೆಯು
ಪ್ರೇಮವೆಂಬ ಮನದ ಮಾತಿಗೆ
ಮರುಳಾದ ಬದುಕು
ಬುದ್ದಿ ಬರುವ ಮುನ್ನ
ಬದುಕ ದಾರಿಯ ಬಿಟ್ಟಿತ್ತು

ಅಪ್ಪ ಅಮ್ಮನೆ ವೈರಿ
ಅವಳ ಭಯವೇ ಬಂಧನ
ಅಪ್ಪನೇ ರಾಕ್ಷಸ...