...

14 views

ಮೌನ ರಾಗ
ಇರಬ್ಯಾಡ ನೀ ಹೀಂಗ ನನ್ನೊಡತಿ
ಬಾಯಿಗೆ ಬೀಗ ಹಾಕಿದಂಗ;
ಮಾತಾಡೆ ಮನ ತೆರೆದು ಮನಸಾರೆ
ಬಾಯಾಗೆ ಅರಳು ಹುರಿದ್ಹಾಂಗ..!

ಮಾವುಂಟು ಸಿಹಿಯಾಗಿ ಬೇವುಂಟು ಕಹಿಯಾಗಿ
ಹಿತವಾಗಿ ಮಿತವಾಗಿ ಬದುಕಿಗೆ ದೀವಿಗೆ;
ಹಗಲಾಗೆ ಹೆಗಲಾಗಿ ಇರುಳಾಗೆ ಬಗಲಾಗಿ
ಅಂಟಿಗೆ ಪಂಟಿಗೆ ನೀನಿದ್ರೆ ಜೊತ್ಯಾಗೆ..!

ಹುಟ್ಟಿರಲಿ ಸಾವಿರಲಿ ನಿಂಗೊಂದು ನೆಪ್ಪಿರಲಿ
ಏಳಿನಲೂ...