...

9 views

ನನ್ನ ಒಲುಮೆಯ ದೇವತೆ..🖤🖤
ನನ್ನ ಒಲುಮೆಯ ದೇವತೆ
ನಿನ್ನಂದಕ್ಕೆ ನಾ ಶರಣು.

ನಿನ್ನಂದಕ್ಕೆ ಸೋತೇನಾ ಅಂದು.
ನಿನ್ನನ್ನೇ ಬಿಗಿದಪ್ಪಿಕೊಂಡಿರುವೆ ನಾನಿಂದು..

ಜೀವಕ್ಕೆ ಆಸರೆಯಾಗಿ ಬಂದು
ಜ್ಞಾನ ಮತ್ತು ಪರಿಶ್ರಮದ ಫಲವನ್ನು ತಂದು..

ನನ್ನ ಮುಖದಲ್ಲಿ ನಗು ಬೀರಿ.
ನನ್ನ ನೋಡುವ ಜನ ಗೌರವ ತೋರಿ..

ಅಡಿಗಳಗೆ ರಕ್ಷಣೆಯಾಗಿ ಕಾಯುತಿಹೆ ನನ್ನರಸಿ.
ತಲೆಗೆ ಕಿರೀಟವಾಗಿ ಹೊಳೆಯುತಿಹೆ ಮನದರಸಿ..

ನನ್ನ ಒಲಮೆಯ ದೇವತೆಯೇ
ನಿನಗಿದು ಅರ್ಪಣೆ..

ಬ್ಲಾಕ್ ಕ್ಯಾಟ್ ಲವರ🖤🖤
© ಕಮಾಂಡೋ ಮಂಜು