...

3 views

ನೋವೇ ಬದುಕ ತುಂಬ....
ಬಯಸಿ ಬಯಸಿ
ನಿನ್ನ ನಾ ಬಯಸಿ ಬಂದೆ

ನೋವ ಮನದಿ ಬೆಟ್ಟದಷ್ಟು
ನೀ ಕೊಟ್ಟೆ ಇಂದೆ

ಮನುಷ್ಯತ್ವವು ನಿನ್ನಲಿ
ಮರೆಯಾಗಿದೆ

ಭಾವನೆಗಳೇ ಇಲ್ಲದ
ನೀನೊಂದು ಕಲ್ಲುಬಂಡೆ

ಶತ್ರುವು ನಗುತ ಸುಖದಿ
ಬಾಳುತಿರೆ

ನಾ...