ಅನ್ನದಾತ ಪುಣ್ಯದಾತ
ನೆತ್ತಿ ಸುಡುವ ಬಿಸಿಲೊಳಗೆ ಧಣಿದು
ತುತ್ತು ಅನ್ನ ನೀಡಿದನು
ಕತ್ತಿಯಂಚಿನ ನಡೆಗೆಯವನದು ಸಾಲದೊಳಗೆ, ಈ ಧರಣಿಯೊಳಗೆ
ಹೊತ್ತು ಗೊತ್ತಿಲ್ಲದೆ ಮೂರ್ಹೊತ್ತು ಜೀವ ಸವೆದನು ಬಳುವಳಿಯಾಗಿ ಬಂದ ಒಕ್ಕಲುತನದೊಳಗೆ..
ಅನ್ನದಾತನೆಂದು ಹೊಗಳಿದರು...