ಹೃದಯಸಂಗಮ..
ನನ್ನ ನಿದ್ದೆ ಕೆಡಿಸಿದ ಆ
ನಿನ್ನಯ ನಯನ.,
ಮಾದಕ ನೋಟಕೆ
ಹೃದಯದಲ್ಲಿ ತನನ.,
ಕೆಂದುಟಿಯ ಕಂಡು ಸೋತೆ
ನಾ ಈ ದಿನ.,
ನವಿರಾಗಿ ಕಚ್ಚಲೆ
ನಾನೊಮ್ಮೆ ನಿನ್ನಧರಗಳನ...
ಕದ್ದು ನೋಡಿ
ಕೆಣಕಬೇಡ ನೀ ನನ್ನನ್ನು.,
ಸಾಕು...
ನಿನ್ನಯ ನಯನ.,
ಮಾದಕ ನೋಟಕೆ
ಹೃದಯದಲ್ಲಿ ತನನ.,
ಕೆಂದುಟಿಯ ಕಂಡು ಸೋತೆ
ನಾ ಈ ದಿನ.,
ನವಿರಾಗಿ ಕಚ್ಚಲೆ
ನಾನೊಮ್ಮೆ ನಿನ್ನಧರಗಳನ...
ಕದ್ದು ನೋಡಿ
ಕೆಣಕಬೇಡ ನೀ ನನ್ನನ್ನು.,
ಸಾಕು...