...

23 views

ನಮನ
ಗುರುವೇ ನಿನಗೆ ನನ್ನ ನಮನ
ನೀ ಬಂದ ದಿನ, ಆಯಿತು ಭೂಮಿ ಪಾವನ
ವಿರೋಧವನ್ನು ಕಡೆಗಣಿಸಿ
ಸರ್ವರನ್ನೂ ಒಂದು ಮಾಡಿದೆ
ಸರಿಯಾದ ವಿದಾಯವನ್ನು ಹೇಳಿದೆ ಮತ್ತೆ ಮನೆಗೆ ತೆರಳಿದೆ
ನಿನ್ನ ಕೃಪೆ ನಮಗೆ ಇರಲಿ
ನೀ ಹೇಳಿಕೊಟ್ಟ ಪಾಠಗಳು ಸ್ಮರಣೆಯಲಿರಲಿ
ಗುರುವೇ ನಿನಗೆ ನನ್ನ ನಮನ
ನೀ ಬಂದ ದಿನ, ಆಯಿತು ಭೂಮಿ ಪಾವನ

A small tribute to Pejawara Mutt Seer, Sri Vishweshwar Teertha. Thank you for all that you've done. Thank You. Fortunate to have lived in your times. 🙏🙏

Image source : Google
#inspirattion #spiritual #dedication #tribute #Teacher #Guru #Goodbye #Karnataka #Kannada #poetry #poem #poems #kannadapoems #kannadapoetry #udupiseer #pejawaraseer #udupimutt #tribute #salutations #blessings.