ಬದುಕೆಂಬ ಪುಸ್ತಕ
ಬದುಕೆಂಬ ಪುಸ್ತಕ
_________________
ಕಾಲನ ಕೈಯೊಳ ಗೊಂಬೆಯು ನೀನು
ಕಾಲವ ಆಡಿಸಿದಂತೆ ಕುಣಿಯಬೇಕಲ್ಲವೇನು
ಬದುಕಲ್ಲಿ ಬಗೆ ಬಗೆಯ ಕನಸು ಕಟ್ಟಿರುವೆ ನೀನು
ದಿನಕ್ಕೊಂದು ಬಣ್ಣದ ಮಾತಿನ ಚಮತ್ಕಾರವೇನು
ಬಡವ ಸಿರಿವಂತಿಕೆಯ ಅಹಂನ ಅಮಲೇನು
ಆದರೂ ಕಾಲನ ಕೈಯಿಂದ ತಪ್ಪಿಸಲಂತೂ ಸಾಧ್ಯವೇನು//
ಬದುಕೆಂಬ ಪುಸ್ತಕದಿ ಪುಟಗಳಿವೆ ನೂರಾರು
ಆ ಪುಟಗಳಲ್ಲಿ ಇಂದಿನ, ನಾಳಿನ ಸಮಸ್ಯೆಗಳ ಸೂರು
ಪ್ರತಿ ಹೆಜ್ಜೆಯಲ್ಲೂ ಸೋಲು, ಗೆಲುವಿಗಾಗಿ
ನಿನಗಂಟಿದೆ ಮಂಪರು
ಜೀವನ ಪಾಠವನ್ನು ಅರಿತಿರುವೆ ನೀ ಚೂರು
ನಿಲ್ಲದ...
_________________
ಕಾಲನ ಕೈಯೊಳ ಗೊಂಬೆಯು ನೀನು
ಕಾಲವ ಆಡಿಸಿದಂತೆ ಕುಣಿಯಬೇಕಲ್ಲವೇನು
ಬದುಕಲ್ಲಿ ಬಗೆ ಬಗೆಯ ಕನಸು ಕಟ್ಟಿರುವೆ ನೀನು
ದಿನಕ್ಕೊಂದು ಬಣ್ಣದ ಮಾತಿನ ಚಮತ್ಕಾರವೇನು
ಬಡವ ಸಿರಿವಂತಿಕೆಯ ಅಹಂನ ಅಮಲೇನು
ಆದರೂ ಕಾಲನ ಕೈಯಿಂದ ತಪ್ಪಿಸಲಂತೂ ಸಾಧ್ಯವೇನು//
ಬದುಕೆಂಬ ಪುಸ್ತಕದಿ ಪುಟಗಳಿವೆ ನೂರಾರು
ಆ ಪುಟಗಳಲ್ಲಿ ಇಂದಿನ, ನಾಳಿನ ಸಮಸ್ಯೆಗಳ ಸೂರು
ಪ್ರತಿ ಹೆಜ್ಜೆಯಲ್ಲೂ ಸೋಲು, ಗೆಲುವಿಗಾಗಿ
ನಿನಗಂಟಿದೆ ಮಂಪರು
ಜೀವನ ಪಾಠವನ್ನು ಅರಿತಿರುವೆ ನೀ ಚೂರು
ನಿಲ್ಲದ...