...

18 views

ನನ್ನೊಲವೇ
ನೇಸರನು ಮರೆಯಾದ ಸಮಯ
ಕತ್ತಲಲ್ಲಿ ಮೂಡುವ ಕನಸಿನಲಿ
ಅಡಿಗಡಿಗೆ ಕಾಡಿದ ಪ್ರೀತಿಯ ಆಟ
ತಿರು ತಿರುಗಿ ಅದಲು ಬದಲಾದ ಭಾವಗಳಿಗೆ
ತಂದಂತಹ ನೊವಿನ ಶಾಪ

ಪ್ರೀತಿಯ ಜ್ಯೊತಿ ಹೃದಯದಲ್ಲಿ ಬೆಳಗಿ ಒಲವಿಗೆ ಮಮತೆಯ ತೋರುತು
ಹಾರೈಸಿದ ಜೀವದ ಹಾದಿಯಲಿ
ಸಂತಸದ ಬಾಳ ಬೆಳಕು ಹರಡಿರಲಿ
ಪ್ರೇಯಸಿಯ ಉಸಿರಿನ ಬಯಕೆಯಾಗಿ

__Rani3525
© Ramadevi