"ಭಾವಾಂಜಲಿ"
ಭಾವದ ಕಡಲು ಧುಮ್ಮಿಕ್ಕಿ ಉಕ್ಕುತ;
ಬೋರ್ಗರೆಯುತಿದೆ,
ಒಲವಿನ ಪದಪುಂಜ ಹೊಸ
ಪದಗಳಿಲ್ಲದೆ; ಮುಷ್ಕರ ಹೂಡಿದೆ,
ಕನಸಿಗೆ ನಾಚಿ ನಿರಾಗಿ ಪುಳಕಗೊಂಡ
ಅಕ್ಷಿಗಳು ನವ ಭರವಸೆಯಲಿ;
ಗರಿಗೆದರಿ ನಲಿಯುತಿವೆ...
ಮನದ...
ಬೋರ್ಗರೆಯುತಿದೆ,
ಒಲವಿನ ಪದಪುಂಜ ಹೊಸ
ಪದಗಳಿಲ್ಲದೆ; ಮುಷ್ಕರ ಹೂಡಿದೆ,
ಕನಸಿಗೆ ನಾಚಿ ನಿರಾಗಿ ಪುಳಕಗೊಂಡ
ಅಕ್ಷಿಗಳು ನವ ಭರವಸೆಯಲಿ;
ಗರಿಗೆದರಿ ನಲಿಯುತಿವೆ...
ಮನದ...