ನನ್ನವಳ ನೆನಪುಗಳು..
ಓಡಾಡುವ ಒಂಟಿ ನೆರಳಂತೆ ಅವಳ ನೆನಪುಗಳು ನನಗೆ ಕಾಡುತ್ತವೆ,
ಅವಳ ನೆನಪನ್ನು ಸುಡುವುದು ಸಿಗರೇಟ್ ಅನ್ನು ಸುಟ್ಟಷ್ಟು ಸುಲಭವಲ್ಲ,
ಆದರೆ ಪದೇ ಪದೇ ಅವಳನ್ನು ನೆನಪಿಸಿಕೊಂಡು ಅಳುವುದಕ್ಕೆ ನನ್ನ ಕಣ್ಣಲ್ಲಿ ನೀರು ಹೆಚ್ಚಾಗಲಿಲ್ಲ.
ಆದರೂ ಅವಳನ್ನೂ ನೆನಪಿಸಿಕೊಂಡು...