ರಾಧೆಯ ಹುಟ್ಟು ಹಬ್ಬದ ನೆನಪು
🌹 *ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು:*🌹
*ವರುಷ ಉರುಳಿದೆ, ಹರುಷ ಮರಳಿದೆ,*
*ಜನುಮದಿನದ ಆ ವೇಳೆ, ಮತ್ತೆ ಬಂದಿದೆ,*
*ಮೊಗವು ಅರಳಿದೆ ಅ ನಗುವು ಚಿಮ್ಮಿದೆ,*
*ಸಂತಸವೇ ಮನದಲ್ಲಿಂದು ಮುದವ ನೀಡಿದೆ,*
*ಕಂಗಳು ಅರಳಿವೆ ಕಾಂತಿಯೂ ಚಿಮ್ಮಿವೆ,*
*ಖುಷಿಯಲ್ಲಿ ಸಂಭ್ರಮದಿಂದ ನಲಿದಾಡಿವೆ,*
*ಹೃದಯ ತಣಿದಿದೆ ಶಾಂತಿಯು ನೆಲೆಸಿದೆ,*
*ಹುಟ್ಟಿದ ಈ ದಿನವು ಬಂದು ಹಬ್ಬ ಮಾಡಿದೆ,*
*ಆಸೆ ತುಂಬಿದೆ ನನ್ನಲಿ ಬಯಕೆ ಹೊಮ್ಮಿದೆ,*
*ನನ್ನ ಮುದ್ದು "ಸ್ನೇಹಿತೆ ಸಿರಿ" ಗೆ ಶುಭವ ಕೋರಿದೆ,*
*"ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
🎂🍰🍫🍿🍬🍩🌹💐🌹💐🌷
© All Rights Reserved
*ವರುಷ ಉರುಳಿದೆ, ಹರುಷ ಮರಳಿದೆ,*
*ಜನುಮದಿನದ ಆ ವೇಳೆ, ಮತ್ತೆ ಬಂದಿದೆ,*
*ಮೊಗವು ಅರಳಿದೆ ಅ ನಗುವು ಚಿಮ್ಮಿದೆ,*
*ಸಂತಸವೇ ಮನದಲ್ಲಿಂದು ಮುದವ ನೀಡಿದೆ,*
*ಕಂಗಳು ಅರಳಿವೆ ಕಾಂತಿಯೂ ಚಿಮ್ಮಿವೆ,*
*ಖುಷಿಯಲ್ಲಿ ಸಂಭ್ರಮದಿಂದ ನಲಿದಾಡಿವೆ,*
*ಹೃದಯ ತಣಿದಿದೆ ಶಾಂತಿಯು ನೆಲೆಸಿದೆ,*
*ಹುಟ್ಟಿದ ಈ ದಿನವು ಬಂದು ಹಬ್ಬ ಮಾಡಿದೆ,*
*ಆಸೆ ತುಂಬಿದೆ ನನ್ನಲಿ ಬಯಕೆ ಹೊಮ್ಮಿದೆ,*
*ನನ್ನ ಮುದ್ದು "ಸ್ನೇಹಿತೆ ಸಿರಿ" ಗೆ ಶುಭವ ಕೋರಿದೆ,*
*"ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು
🎂🍰🍫🍿🍬🍩🌹💐🌹💐🌷
© All Rights Reserved