ಹಂಬಲ...
ಹಂಬಲವ ಹೆಚ್ಚಾಯಿತು
ನನ್ನಲ್ಲೀಗ
ಏತಕೀ ಕಾತರ
ಮನದಿ ತಿಳಿಯದ ಆವೇಗ
ನನ್ನ ಅರಿಯಲು ಮರೆತೆ
ನಿನ್ನ ನೆನಪೀಗ
ಬರುವೆಯಾ ಮತ್ತೊಮ್ಮೆ
ಜೊತೆಗೀಗ
...
ನನ್ನಲ್ಲೀಗ
ಏತಕೀ ಕಾತರ
ಮನದಿ ತಿಳಿಯದ ಆವೇಗ
ನನ್ನ ಅರಿಯಲು ಮರೆತೆ
ನಿನ್ನ ನೆನಪೀಗ
ಬರುವೆಯಾ ಮತ್ತೊಮ್ಮೆ
ಜೊತೆಗೀಗ
...