24 views
ಅರ್ಧಾಂಗಿ
ಎಲ್ಲಿ ಹುಡುಕಲಿ ನನ್ನ ಸಂಗಾತಿಯ? ಹುಡುಕಿ ಸಾಕಾಗಿದೆ ನನ್ನ ಮನದರಸಿಯ,
ಸೋತು ಹೋಗಿದ್ದೇನೆ ದಾಟಿ ಹಲವಾರು ನದಿಯ, ಕಲ್ಲುಮುಳ್ಳಿನ ದಾರಿಯ,
ಕೇಳುತ್ತಿದ್ದಾರೆ ದಾರಿಹೋಕರು ನದಿದಾಟಿ, ಕಲ್ಲುಮುಳ್ಳುಗಳ ದಾಟಿ ಹುಡುಕಲೇನು ಅವಳು ಗಿರಿಕನ್ಯೆಯ..
ಬಂದುಬಿಡು ಮನದರಸಿಯೆ,ಬಂದು ನನ್ನರಸಿ ಮುಚ್ಚಿಸಿಬಿಡು ದಾರಿಹೋಕರ ಬಾಯಿಯ,
ನೀ ಮಾಡದೆ ತಡ, ಬಂದು ನನ್ನರಸುವೆಯ,ಈ ನಿನ್ನರಸನ ಕೈ ಹಿಡಿದು ಸಪ್ತಪದಿ ತುಳಿಯುವೆಯ????
© All Rights Reserved

Related Stories
30 Likes
1
Comments
30 Likes
1
Comments