...

14 views

ಬದುಕು ನಿಂತ ನೀರಾಗಬಾರದು
ಕೆಟ್ಟ ಭೂತಕಾಲ ಮುಂಗೈಯಲ್ಲಿ ಕುಳಿತಿದ್ದರೆ ಆಗ ಒಳ್ಳೆ ಭವಿಷ್ಯ ಮುಕ್ತವಾಗಿ ಶ್ವಾಸ ಹೇಗೆ ತೆಗೆದುಕೊಳ್ಳಲಾಗುತ್ತದೆ. ಬದುಕು ನಿಂತ ನೀರಾಗಬಾರದು. ಭೂತಕಾಲದ ನೆನಪುಗಳ ಸ್ವರೂಪದಲ್ಲಿ ಅವುಗಳೊಂದಿಗೆ ಸೆಣೆಸಾಡುವವರೂ ನಾವೇ ಇದ್ದಿವಿ.
ಹಾಗಿದ್ದಾಗ ಅವಳಿಗೆ ಅಥವಾ ಅವನಿಗೆ ದೂಷಿಸುವುದರಿಂದ ಎನು ಪ್ರಯೋಜನ.??
ಇದೆಲ್ಲದರಿಂದ ಹೊರಬರುತ್ತೆವೆಯೋ ಇಲ್ಲವೋ ಗೊತ್ತಿಲ್ಲಾ. ಆದರೆ ನೋವು ಕೊಡುವ ಆ ಭೂತಕಾಲವನ್ನು ಮಾತ್ರ ಮಣ್ಣಲ್ಲಿ ಹೂತು ಹಾಕಿ ಅದರ ಮೇಲೆ ಒಂದು ಸುಂದರ "ಜೀವನ" ಎಂಬ ಹೆಸರಿನ ಗಿಡ ಹಚ್ಚುವುದು ಮಾತ್ರ ನಮ್ಮ ಕೈಯಲ್ಲೇ ಇದೆ.