...

4 views

ಕಲ್ಪನೆಯ ಕನ್ಯೆ...
ನೋಟವ ನೋಡ
ಬಯಸಿದೆ

ಮನದಿ ಕಲ್ಪನೆ
ನಿನ್ನದೇ

ಸುಂದರ ಬೆಡಗಿ
ನೀನಿರೆ

ಚೆಂದದ ಒಲವೆ
ನಗುತಿರೆ

ನೋಡಲು ಬಯಕೆ
ನಿನ್ನೀ ಚಹರೆ

ಮನದಿ ನನ್ನೀ
ಅಕ್ಕರೆ

ಕಣ್ಣಿನ ಬಾಣವ
ದೂಡಿರೆ

ಹೃದಯದಿ ಮೂಡಿದೆ...