...

5 views

ಹಸುರಿನಿಂದ ಪ್ರಕೃತಿ ಉಸಿರು
ಯಾವ ಕಲ್ಪನೆಯಲ್ಲಿ ರಚಿಸಿದ ಈ ಆಕೃತಿಯು.
ಹಸಿರ ಉಸಿರ ಕಾಪಾಡುವ ನಮ್ಮ ಪ್ರಕೃತಿಯು.

ನೋವಿದ್ದರೂ ಮೂಕವಿಸ್ಮಿತವಾಗಿ
ಎಲ್ಲ ಹಿಂಸೆಯ ತಡೆಯುವ.
ಸಕಲ ಜೀವಸಂಕುಲಗಳಿಗೆ ಆಸರೆಯಾಗಿ
ಕೊರತೆಗಳೆಲ್ಲವ ನೀಗಿಸುವ.
ಮುತ್ತಿಟ್ಟರೂ ಸಾಲದು ಈ ಭೂಮಾತೆಯ
ಪ್ರೀತಿಯ.
ಪ್ರಾಣ ಹೋದರೂ ತೀರದೂ ಈ ಮಣ್ಣಿನ ಋಣದ ಒಳಿತೆಯ.

ಕಾಣದ ಲೋಕಕೆ ಕೈ ಚಾಚಿ,
ಕಂಡಿದ್ದೆಲ್ಲವ ಬಾಚಿ,
ಈ ಹಸಿರನು ಬರಡಾಗಿಸಿ ಲೋಕಕೆ ಮುಳ್ಳಾಗಿರೋ ಮಾನವ...
ಜಗವ ನಿನದೆಂದು ಇಂಚಿಚು
ಬಯಸದೆ ಈ ಹಸಿರಿನಿಂದ ಕಾಪಾಡು
ಪ್ರಕೃತಿ ಸೌಂದರ್ಯವ....









© Altaf mulla