...

5 views

ಅಕ್ಷರಗಳ ಆರಾಧನೆ
ಅಕ್ಷತೆಯಲಿ ಮೂಡಿದಾಗಿಂದ ಸ್ವರಗಳು ಸದ್ದು ಮಾಡುತ್ತಿವೆ ಜೋರು
ಅಕ್ಷರದ ಆಕಾರವನು ಕೊಡುವ ಬಯಕೆಯಿದೆಯದಕೆನಗೆ ನಿತ್ಯ ಚೂರು
ಅಕ್ಷಯವಾಗಲೆನ್ನುವ ಹರಕೆಯಲಿ ಹಚ್ಚಿಡುತಿರುವೆನು ನುಡಿಯ ಸೊಡರು
ಅಕ್ಷಮಾಲೆಯ ಹಿಡಿದು ಜಪಿಸುತ್ತಿದೆ ಕನ್ನಡವೆಂದು ನನ್ನೀ ಉಸಿರು

ಅರಗಿಸಲಾಗದ ನೋವು ಮೈಕೊಡವಿ ನಿಂದಿರಲು...