...

22 views

ಯಾರವಳು...
ಪೂರ್ವಾರ್ಕನ....🌅
🌅ಪ್ರಾತಃಕಾಲದಲಿ🏞️🏝️

ನನ್ನೇಲ್ಲ #ಭಾವನೆಗಳ ♥️♥️
ಭುವನಕೆ ಮಂಜಂತೆ 🗻🗻
ಮುಸುಕು ಹಾಕಿದವಳು, 😍😍🤩🤩

ಇಬ್ಬುಗೆಯ ಶುಭ್ರ ಇಬ್ಬನಿ🏕️💙💙💜💜
ಹನಿಯಂತ #ಮನದವಳು🥰😍🤩♥️♥️

ಮುಂಬೆಳಗ ಕಂಗಳಿಗೆ #ತಂಗಾಳಿಯಂತೆ ತಾಕಿದವಳು🥰🤩😍💗💗

ಯಾರವಳು,,,🤔🙄🙄
ಅವ್ಳು ಬರಿ ಕಲ್ಪನೇಯ ಕಿರುಚಿತ್ರದ ನಾಯಕಿ👸🥰🥰

💗💜ನನ್ನೆದೆಯಾಳುವ ಪಾಲಕಿ🥳😍
© 𝓑𝓪𝓭 𝓑𝓸𝔂 / 𝓡𝓸𝓬𝓴𝔂