...

11 views

ನಿನ್ನ ನೆನಪೊಂದಿಗೆ..
ನೀ ಕೇಳು ಒಲವೇ .

ನೀ ಕೇಳುದಾದರೆ ಮಾತ್ರಾ ನಾ ಹೇಳುವೆ .
ಬಾರವಾಗಿದೆ ಈ ಹೃದಯಾ
ನೀನಿರದ ಈ ಸಮಯ

ಕಥೆ ಬರೆಯಲೇ ??
ಕವಿತೆ ಬರೆಯಲೇ ??

ಕಥೆ ಬರೆದರೆ ಅದು
ನನ್ನ ಬದುಕಿನ ವ್ಯೇಥೆ
ಕವಿತೆ ಬರೆದರೆ,
ಅದೊಂದು ನನ್ನ ವಿರಹದ ಗೀತೆ.

ಹೇಳು ಗೆಳತಿ....

ನನ್ನ ವ್ಯಥೆಯ ಕಥೆ ಹೇಳಲೇ.
ಇಲ್ಲ ಶೋಕದ ಗೀತೆ ಹಾಡಲೆ...

ನಿನ್ನೊಂದಿಗೆ ನನ್ನ ಬರಹಗಳ ಪಯಣ..
© All Rights Reserved