...

9 views

ನಾವಿಬ್ಬರೂ ದೂರಾದರು...
ಪ್ರೇಮದ ದಾರಿಯ
ತೊರೆದು ನಾವಿಬ್ಬರೂ ದೂರಾದರೂ

ನಮ್ಮಿಬ್ಬರ ನೆರಳಿನ
ನರಳಾಟ ಕಿವಿಗೆ ಮುಟ್ಟಲೇಯಿಲ್ಲ

ಬೆಳಕಿನಿಂದ ಬೇರಾಗಿ
ಜೊತೆಯಾದ ಛಾಯೆಗಳು
...