...

7 views

ಕನಸಪರಿ ಬಿಚ್ಚಿದಾಗ
ಕನಸು ಪರಿಬಿಚ್ಚಿದಾಗ
ಕವಿತೆಯ ರಚನೆ ಭೃಂಗಿಮಠ ಮಲ್ಲಿಕಾರ್ಜುನ

ನಿದ್ದೆಯಲ್ಲೂ ಸದ್ದಿಲ್ಲದೇ
ಕನಸಾಗಿ ಬರುವ ಗೆಳತಿ
ನಿನ್ನ ಹೃದಯದೊಳಗೇನೋ
ಹೊತ್ತುತ್ತಿದೆ ಹಣತಿ
ಪಣತಿ ಎಣ್ಣೆಯಿಲ್ಲದಾಗಿ ಒಣಗಿದರೆ
ಬರಿ ಬಣಬಣ...