ಒಲವಿನ ಸವಾರಿ..
ಆ ನಿನ್ನ ಕಿರುನಗೆ ದೋಚಿದೆ ನನ್ನನೆ
ಕದ್ದು ನೋಡುವುದೇಕೆ ಸುಮ್ಮನೆ
ಬಳಿ ಬಂದು ಸೇರಬಾರದೆ ಮೆಲ್ಲನೆ..
ಮೋಹಕ ನೋಟ ಕಾಣುತಿದೆ ಸ್ಪಷ್ಟ
ಬಯಕೆಗಳಿಗೆ ಬೇಲಿ ಹಾಕುವುದು ಕಷ್ಟ
ನೀ ಮಾಡಿದ ಮೋಡಿಗೆ ಬೀಳುವುದು...
ಕದ್ದು ನೋಡುವುದೇಕೆ ಸುಮ್ಮನೆ
ಬಳಿ ಬಂದು ಸೇರಬಾರದೆ ಮೆಲ್ಲನೆ..
ಮೋಹಕ ನೋಟ ಕಾಣುತಿದೆ ಸ್ಪಷ್ಟ
ಬಯಕೆಗಳಿಗೆ ಬೇಲಿ ಹಾಕುವುದು ಕಷ್ಟ
ನೀ ಮಾಡಿದ ಮೋಡಿಗೆ ಬೀಳುವುದು...