ಮಲೆನಾಡ ಹುಡುಗನಿಗೆ ಕೋಲಾರದ ಬೆಡಗಿ ❤️
ಮಲೆನಾಡ ಹುಡುಗನಿಗೆ ಬಂಧಿಯಾಗಿರುವ ಕೋಲಾರದ ಬೆಡಗಿ
ಮನಸ್ಸುಗಳು ಬದಲಾದವು ಉಂಗುರದ ಜೊತೆ ಸೆರೆಯಾಗಿ 💍
ಡಿಸೆಂಬರ್ ತಿಂಗಳಲ್ಲಿ ಹಾರ ಬದಲಾಯಿಸಿದರು ಪ್ರೀತಿಯಾಗಿ
ಕೈ ಹಿಡಿದು ಸಪ್ತಪದಿ ತುಳಿದರು ಹಿರಿಯರ ಸಮ್ಮುಕವಾಗಿ...