...

2 views

ದೈವವು ಏಸುಕ್ರಿಸ್ತ....
ದೈವಿಕ ನೀನು
ಏಸು ಕ್ರಿಸ್ತನು

ಕುರಿಗಳ ಕೊಟ್ಟಿಗೆಯಲಿ
ಜನಿಸಿದ ಜನಕನು

ಮಾತೆಯ ಪಾವಿತ್ರ್ಯತೆಯ
ಜನ್ಮಿಸಿದ ದೇವನು

ಭಗವಂತನ ಅವತಾರ
ಪುರುಷನು

ತಂದೆಯ ನೆಚ್ಚಿನ
ಆಸರೆಯ ಮಗನು

ವಿವಿಧತೆಯ ಕ್ರೈಸ್ತ
ಧರ್ಮ ಪ್ರಚಾರಕನು
...