ಜೀವನ ಜೋಕಾಲಿ..
ಮನದಾಸೆ ಮುಗಿಲು ಚುಂಬಿಸಲು ಹವಣಿಸಿ
ಜೀಕುತಿಹವು ಜೀವನ ಜೋಕಾಲಿ ಹರುಷದಿ.,
ಬಾಳಿನ ಸರಪಳಿಗೆ ಕನಸುಗಳಿಂದ ಸಿಂಗರಿಸಿ
ಮನದಂಗಳದಿ ಕಂಗೊಳಿಸುತಿವೆ ಆನಂದದಿ..
ತಣ್ಣನೆ ತಂಗಾಳಿ ಮೈ ಸೋಕಿ ಮುದ್ದಿಸುತಿರೆ
ಕಂಗಳ ತುಂಬಾ ನವೋಲ್ಲಾಸದ ಹೊನಲು.,
ಬಾನಾಡಿಗಳಂತೆ ನನ್ನೀ ಮನ...
ಜೀಕುತಿಹವು ಜೀವನ ಜೋಕಾಲಿ ಹರುಷದಿ.,
ಬಾಳಿನ ಸರಪಳಿಗೆ ಕನಸುಗಳಿಂದ ಸಿಂಗರಿಸಿ
ಮನದಂಗಳದಿ ಕಂಗೊಳಿಸುತಿವೆ ಆನಂದದಿ..
ತಣ್ಣನೆ ತಂಗಾಳಿ ಮೈ ಸೋಕಿ ಮುದ್ದಿಸುತಿರೆ
ಕಂಗಳ ತುಂಬಾ ನವೋಲ್ಲಾಸದ ಹೊನಲು.,
ಬಾನಾಡಿಗಳಂತೆ ನನ್ನೀ ಮನ...