Gazal
*ಗಝಲ್*
++++++++
ಸರ್ವ ಸಂಬಂಧಗಳನು ಕ್ಷಣದಲಿ ಕಡಿಯುವ
ಮನದವೈರಿಯ ಹೊಡೆದುಬಿಡು ಕಂದ
ಪೂರ್ವಗ್ರಹ ಪೀಡಿತನಾಗಿ ಸದಾ ವಟಗುಟ್ಟುವ
ಸಣ್ಣತನವ ತೊಡೆದುಬಿಡು ಕಂದ//
ಹದ್ದು ಮೀರುತ ತುಟಿಜಾರಿದ
ಮಾತನು
ಹಿಂದಕೆ ಪಡೆಯುವುದು ಸಾಧ್ಯವೇನು
ಬುದ್ಧಿಯನು ವಿವೇಕದ ಕೈಗಿತ್ತು ಮುಂಬರುವ
ಅನಾಹುತವ ತಡೆದುಬಿಡು...
++++++++
ಸರ್ವ ಸಂಬಂಧಗಳನು ಕ್ಷಣದಲಿ ಕಡಿಯುವ
ಮನದವೈರಿಯ ಹೊಡೆದುಬಿಡು ಕಂದ
ಪೂರ್ವಗ್ರಹ ಪೀಡಿತನಾಗಿ ಸದಾ ವಟಗುಟ್ಟುವ
ಸಣ್ಣತನವ ತೊಡೆದುಬಿಡು ಕಂದ//
ಹದ್ದು ಮೀರುತ ತುಟಿಜಾರಿದ
ಮಾತನು
ಹಿಂದಕೆ ಪಡೆಯುವುದು ಸಾಧ್ಯವೇನು
ಬುದ್ಧಿಯನು ವಿವೇಕದ ಕೈಗಿತ್ತು ಮುಂಬರುವ
ಅನಾಹುತವ ತಡೆದುಬಿಡು...