...

10 views

ನೀನಿರುವೆಯಾ ನನ್ನಲ್ಲಿ..?
ನಾನಿರುವೆ ನಿನ್ನಲ್ಲಿ
ನೀನಿರುವೆಯಾ ನನ್ನಲ್ಲಿ

ನೀನಿಲ್ಲದೆ ನಾ ಬರಿ
ಮಾಂಸ ಮುದ್ದೆಗಳ ತುಂಡು

ಈ ತುಂಡನ್ನು ತೆಕ್ಕೆ ಬಡಿದು
ತುಂಬು ಪ್ರೀತಿಯೆಂಬ ಜೀವವನ್ನು

ತುಂಬು ನಿನ್ನೆಸರಿನ...