7 views
ಒಲವೇ ❤️
ಅನ್ನಿಸಬೇಕು ನನ್ನವಳಿಗೆ
ಒಂಚೂರಾದರೂ ಅನಿಸಬೇಕು
ಇವ ನನ್ನ ಪ್ರಿಯತಮನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನಾ ಉಟ್ಟ ಸೀರೆಯ ಅವನೇ ಮೊದಲು ನೋಡಿ
ಹಾಡಿ ಹೊಗಳಬೇಕೆಂದು
ಒಂಚೂರಾದರೂ ಅನಿಸಬೇಕು
ನನ್ನೊಲವ ದೋಚಿದ ಕಳ್ಳ ಇವನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನನ್ನೊಳಗೆ ಪಿಸುಗುಡುವ ಮಾಯಾವಿ ಇವನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನನ್ನ ಕೈಯ ಎಳೆದು ಸೊಂಟ ಬಳಸಿ
ಕಿವಿಯ ಕಚ್ಚಿ ಕಚಗುಳಿ ಇಡುವ
ಪ್ರೇಮಿ ಇವನೆಂದು 💞
ಒಂಚೂರಾದರೂ ಅನಿಸಬೇಕು
ಇವ ನನ್ನ ಪ್ರಿಯತಮನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನಾ ಉಟ್ಟ ಸೀರೆಯ ಅವನೇ ಮೊದಲು ನೋಡಿ
ಹಾಡಿ ಹೊಗಳಬೇಕೆಂದು
ಒಂಚೂರಾದರೂ ಅನಿಸಬೇಕು
ನನ್ನೊಲವ ದೋಚಿದ ಕಳ್ಳ ಇವನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನನ್ನೊಳಗೆ ಪಿಸುಗುಡುವ ಮಾಯಾವಿ ಇವನೆಂದು
ಒಂಚೂರಾದರೂ ಅವಳಿಗೆ ಅನಿಸಬೇಕು
ನನ್ನ ಕೈಯ ಎಳೆದು ಸೊಂಟ ಬಳಸಿ
ಕಿವಿಯ ಕಚ್ಚಿ ಕಚಗುಳಿ ಇಡುವ
ಪ್ರೇಮಿ ಇವನೆಂದು 💞
Related Stories
6 Likes
4
Comments
6 Likes
4
Comments