ಕಡಲ ಬೆಸುಗೆ
ಕಡಲಿಗೂ ಮುಗಿಲಿಗೂ
ಎಂತಹುದೋ ಬೆಸುಗೆ
ಮೂಡಿದುದು ಜನುಮದ
ಕಾಣದಾ ಒಸಗೆ.
ಮನದುಂಬಿದ ನೋವಿಗೆ
ಕಾರ್ಮುಗಿಲು ಕಟ್ಟಿ
ಸಾಗರವು ಕಣ್ಣೋರೆಸಿತು
ಅಲೆಗಳು ಉಕ್ಕಿ......
ಎಂತಹುದೋ ಬೆಸುಗೆ
ಮೂಡಿದುದು ಜನುಮದ
ಕಾಣದಾ ಒಸಗೆ.
ಮನದುಂಬಿದ ನೋವಿಗೆ
ಕಾರ್ಮುಗಿಲು ಕಟ್ಟಿ
ಸಾಗರವು ಕಣ್ಣೋರೆಸಿತು
ಅಲೆಗಳು ಉಕ್ಕಿ......