...

7 views

ಬಯಕೆಗಳ ಬೇಲಿ ..
ಬಯಕೆಯ ಬಾಗಿಲು
ಹೃದಯದಕದ ಬಡಿದಿರಲು
ಬೇಲಿ ಕಟ್ಟುವವರಾರು..

ನೂರಾರು ಕನಸುಗಳು
ಪುಟಿದೇಳಲು ಆಕಾಶದೆತ್ತರಕೆ
ರೆಕ್ಕೆಯೆ ಬೇಕಿಲ್ಲ ಸಂಚರಿಸಲು
ಬಾನೆತ್ತರಕೆ..
...