ಮೋಸದ ಪರಿ....
ನಂಬಿದೆ ಅಂದು
ನಿನ್ನ ನಾ
ಎಲ್ಲವೂ ನನ್ನ
ಭ್ರಮೆಯೇನಾ
ಯಾಕೀತರ ನನ್ನಲಿ
ಮನದಿ ಕಂದರ
ಏಕೋ ನಮ್ಮಿಬ್ಬರ
ಅಂತರ
ಪ್ರೀತಿಯು ಮರೆಯಾಯಿತು
ಎಲ್ಲ ನಶ್ವರ
ನಂಬಿಕೆಗೆ ಮೋಸವು
ಮನದಿ ಭಾರ
ಏಕೀ...
ನಿನ್ನ ನಾ
ಎಲ್ಲವೂ ನನ್ನ
ಭ್ರಮೆಯೇನಾ
ಯಾಕೀತರ ನನ್ನಲಿ
ಮನದಿ ಕಂದರ
ಏಕೋ ನಮ್ಮಿಬ್ಬರ
ಅಂತರ
ಪ್ರೀತಿಯು ಮರೆಯಾಯಿತು
ಎಲ್ಲ ನಶ್ವರ
ನಂಬಿಕೆಗೆ ಮೋಸವು
ಮನದಿ ಭಾರ
ಏಕೀ...