...

10 views

ಜೊತೆಯಾಗು
ಜೊತೆಯಾಗು,,,
ನಿನ್ನೂರಿಗೆ ಭಾವನೆಗಳ ಸೇತುವೆ ಕಟ್ಟಿಸಿ
ಹಸಿರೆಲೆಯ ಪ್ರೇಮದ ಮಂದಿರ ಕಟ್ಟಿಸಿ
ಅಕ್ಕರೆಯ ತೊಟ್ಟಿಲನ್ನು ಕಳಿಸಿಕೊಡುವೆ
ಕನಸಿನ ಉಡುಗೆ ತೊಟ್ಟು ನನ್ನೂರಿಗೆ ನೀ ...