...

13 views

ನಮ್ಮ ಸಂಕ್ರಾಂತಿ
ವರ್ಷದ ಮೊದಲ ಹಬ್ಬ ಸಂಕ್ರಾಂತಿ
ಎಳ್ಳು ಬೆಲ್ಲ ಹಂಚುವ ಪದ್ಧತಿ
ನೆರೆ ಹೊರೆಯವರು ಕೂಡಿ ಆಚರಿಸುವ ವದಂತಿ
ನೋವು ನಲಿವುಗಳು ಹಂಚಿಕೊಳ್ಳುವ ಸಂಗತಿ
ಎಲ್ಲಾ ಜನರ ಮನಸ್ಸಿಗೆ ಸಿಗಲಿ ಸುಖ ಶಾಂತಿ

ಕನ್ನಡ ಜನರ ಸುಗ್ಗಿ
ಹರುಷ ದಿಂದ ಕುಣಿವರು ಹಿಗ್ಗಿ ಹಿಗ್ಗಿ

ಹೊಸ ಬಟ್ಟೆಗಳನ್ನು ಧರಿಸಿ ಆಚರಿಸಿ
ಮನೆಗೆ ತಳಿರು ತೋರಣ ಗಳಿಂದ ಸಿಂಗರಿಸಿ
ದೇವರನ್ನು ನಾನಾ ಬಗೆಯ ಹೂವುಗಳಿಂದ ಶೃಂಗರಿಸಿ
ಹಬ್ಬ ಅಡಿಗೆಗಳನ್ನು ಮಾಡಿ...