16 views
ಒಲವ ಹಂಬಲ..
ಹಂಬಲದಿ ಬಳಿಬಂದು
ಬಿಗಿದಪ್ಪಿಕೂಂಡು
ನುಣುಪಾದ ನಿನ್ನ
ಕೆನ್ನೆಯ ಮೇಲೆ
ಅಧರಗಳಿಂದ ಅಚ್ಚೊಂದು
ಹಾಕಬೇಕೆಂದುಕೊಂಡೆ.,
ಅದೇಕೋ ಕಣೆ
ನಿನ್ನಯ ಉಸಿರು
ಸೋಕಿದೊಡನೆ ಇರಾದೆಯೇ
ಬದಲಾಗಿ ಬಲವಾಗಿ
ನಿನ್ನ ಸೆಳೆತಕೆ ಸಿಲುಕಿಕೊಂಡೆ.,
ಇಚ್ಛೆಯನರಿತು ಮೆಚ್ಚಿದ
ಹೃದಯಕೆ ಸೋತು
ಬಾಹುಗಳ ಚಾಚಿ
ಬಂಧನವ ಬೆಸೆದು
ನೀ ಗೀಚುವ ಸಾಲುಗಳಲ್ಲಿ
ಅವಿತು ಕುಳಿತುಕೊಂಡೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞
ಬಿಗಿದಪ್ಪಿಕೂಂಡು
ನುಣುಪಾದ ನಿನ್ನ
ಕೆನ್ನೆಯ ಮೇಲೆ
ಅಧರಗಳಿಂದ ಅಚ್ಚೊಂದು
ಹಾಕಬೇಕೆಂದುಕೊಂಡೆ.,
ಅದೇಕೋ ಕಣೆ
ನಿನ್ನಯ ಉಸಿರು
ಸೋಕಿದೊಡನೆ ಇರಾದೆಯೇ
ಬದಲಾಗಿ ಬಲವಾಗಿ
ನಿನ್ನ ಸೆಳೆತಕೆ ಸಿಲುಕಿಕೊಂಡೆ.,
ಇಚ್ಛೆಯನರಿತು ಮೆಚ್ಚಿದ
ಹೃದಯಕೆ ಸೋತು
ಬಾಹುಗಳ ಚಾಚಿ
ಬಂಧನವ ಬೆಸೆದು
ನೀ ಗೀಚುವ ಸಾಲುಗಳಲ್ಲಿ
ಅವಿತು ಕುಳಿತುಕೊಂಡೆ...
#Kannada #kannadapoem #vijaykumarvm #ವಿಬೆಣ್ಣೆ
© ವಿಜು ✍ 💞
Related Stories
14 Likes
2
Comments
14 Likes
2
Comments