Love with pure hearts
ಓ ನನ್ನ ಕವಿತೆ, ಕೇಳು ನೀ
ಹುಟ್ಟಿತೊಂದು - ಪ್ರೀತಿ
ಕೊನೆಯಾಯಿತು
ಕಾರಣವಾದ ಎರಡಕ್ಷರದ - ಜಾತಿ
ಓ ನನ್ನ ಕವಿತೆ, ಕೇಳು ನೀ
ಎತ್ತಿಹಿಡಿಯುವರು...
ಹುಟ್ಟಿತೊಂದು - ಪ್ರೀತಿ
ಕೊನೆಯಾಯಿತು
ಕಾರಣವಾದ ಎರಡಕ್ಷರದ - ಜಾತಿ
ಓ ನನ್ನ ಕವಿತೆ, ಕೇಳು ನೀ
ಎತ್ತಿಹಿಡಿಯುವರು...