ಹೂವಂತೆ ಬಾಳೋಣ...
ಆಕಾಶದಿ ಮಿನುಗುವ
ನಕ್ಷತ್ರವು ನಿನ್ನನ್ನು ಕಾಣದೆ
ಜಗವೆಲ್ಲ ಮುಗಿಲೆಲ್ಲ
ನಿನ್ನ ಹುಡುಕಾಡಿ, ತಡಕಾಡಿದೆ
ನೀನೊಂದು ಹೂ-ಹಿಡಿದು
ಇದು ಬಾಡುವುದೇಕೆಂದು?
...
ನಕ್ಷತ್ರವು ನಿನ್ನನ್ನು ಕಾಣದೆ
ಜಗವೆಲ್ಲ ಮುಗಿಲೆಲ್ಲ
ನಿನ್ನ ಹುಡುಕಾಡಿ, ತಡಕಾಡಿದೆ
ನೀನೊಂದು ಹೂ-ಹಿಡಿದು
ಇದು ಬಾಡುವುದೇಕೆಂದು?
...