ದಿಲ್ ಕಿ ಬಾತ್
ನಾ ನಿಮ್ಮ ಸೇವಕ
'''''''''''''''''''''""""""""""""""
ನಾನೂ ನೊಂದುಕೊಳ್ಳುತ್ತೇನೆ ನನಗೋಸ್ಕರವಲ್ಲ, ನಿಮ್ಮ ಸೇವೆ ಮಾಡುವ ಈ ಕೈಗಳು ಮರೆಯಾಗಿ ನಿಮ್ಮ ಮನಸ್ಸಿಗೆ ನೋವು ಕೊಡುತ್ತವಲ್ಲ ನೆನಪುಗಳಂತ.
ನಿಮ್ಮ ಮಾತುಗಳಿಂದ ನನಗೆ ನೋವಿಲ್ಲ, ನಿಮ್ಮ ಮಾತುಗಳನ್ನು ಕೇಳುವ ನಾನು ನಿಮ್ಮೊಂದಿಗೆ ಇರೋದಿಲ್ಲವಲ್ಲ ಅಂತ ನೊಂದುಕೊಳ್ಳುತ್ತಿದ್ದೇನೆ, ನಾನೆ ಅಂತ ಬೇರೆಯವರಿಗೆ ಬೈದಾಗ ಅವರ ಬಿರುನುಡಿ ನಿಮಗೆ ಸೈಸಿಕೊಳ್ಳಲಾಗುವುದಿಲ್ಲವಲ್ಲವೆಂದು, ನಾನು ಈ ಭೂಮಿಗೆ ಬಂದದ್ದೇ ಒಂದು.
ನೊಂದುಕೊಳ್ಳುತ್ತಿದ್ದೇನೆ...