...

3 views

"ಕಗ್ಗತ್ತಲೆಯ ಬದುಕು...
#YearningEchoesಪ್ರೀತಿಯ ಕರೆಗೆ
ಓಗೊಟ್ಟೆನು ಅಂದು

ಬದುಕೇ
ಬರಡಾಯಿತಿಂದು

ಪ್ರೇಮವೇ
ಸುಂದರಿಗೆಂದು

ಕಗ್ಗತ್ತಲೆಯ ಗೂಡಾಯ್ತು
ಬದುಕಿಂದು

ನೂರಾರು ಆಸೆಯು
ಮನದಲಿ ಅಂದು

ಕನಸುಗಳ ಸರಮಾಲೆ
ಕಂಡೆನಂದು

ಎಲ್ಲವೂ ಕುಸಿದು
ಕತ್ತಲೆ ಕವಿದು

ಒಂಟಿಯಾದೆ
ನಾನಿಂದು

ಕಾರಣವು ಒಂದೇ
ಪ್ರೀತಿಯ ಮಾಯೆ

ಕಣ್ಣಿಗೆ ಕಟ್ಟಿದಂತೆ
ಎಲ್ಲವೂ ಬರಿ ಛಾಯೇ

ಜೀವನವೇ ಮುಗಿದ
ನನ್ನ ಅಂತಃಪುರ

ದೇವನ ಕರೆಗೆ
ಕಾದಿಹೆನೋ ಕಗ್ಗತ್ತಲೆಯಲಿ..✍
🖤shobha🙏