...

5 views

ಬದುಕು ಬದಲಾಗಿದ್ದೇ ತಿಳಿಯಲಿಲ್ಲ!
ದಿನ ಕಳೆದದ್ದೆ ತಿಳಿಯಲಿಲ್ಲ,
ವರುಷಗಳುರುಳಿತೇ ವಿನಃ!
ಬದುಕು ಬದಲಾಗಲಿಲ್ಲ!!

ಬದಲಾವಣೆ ಬಯಸಿ, ಮನ ಮರುಗಿ.
ನಿದ್ರೆ ಬಾರದಾಯಿತೇ ವಿನಃ!
ಬದುಕು ಬದಲಾಗಲಿಲ್ಲ!

ಏನೊ ಕಳೆದು ಕೊಂಡ ಭಾವ,
ಮನ ಏನೇನೋ ಬಯಸುತ್ತಿತ್ತೇ ವಿನಃ,
ಬಯಸಿದ್ದೇನು ಸಿಗಲಿಲ್ಲ!

ಬದಲಾಗದ...