ಹ್ಯಾಪಿ ಫ್ರೆಂಡ್ಶಿಪ್ ಡೇ
ಕಲ್ಪನೆಯ ಕಲೆಯಾ ಶಿಲ್ಪಿಯಾದೆ
ನಲ್ಮೆಯ ಬಂಧುವಾಗಿ ನಿಂದೆ
ಬಿಡಿಸದ ಬಂಧವಾಗಿ ಬಂಧಿಯಾದೆ
ಬಹುಜನ್ಮದ ಗೆಳೆಯನಾಗಿ ಜೊತೆಯಾದೆ
ಗೆಳೆಯಾ ನೀನು ನನ್ನವನಾದೆ
ನೆನಪುಗಳ ನೆನಪಿನ ದೊರೆಯಾದೆ
ನೋವು ಕೊಟ್ಟರೂ...
ನಲ್ಮೆಯ ಬಂಧುವಾಗಿ ನಿಂದೆ
ಬಿಡಿಸದ ಬಂಧವಾಗಿ ಬಂಧಿಯಾದೆ
ಬಹುಜನ್ಮದ ಗೆಳೆಯನಾಗಿ ಜೊತೆಯಾದೆ
ಗೆಳೆಯಾ ನೀನು ನನ್ನವನಾದೆ
ನೆನಪುಗಳ ನೆನಪಿನ ದೊರೆಯಾದೆ
ನೋವು ಕೊಟ್ಟರೂ...