ಕಪಾಳ ಮೋಕ್ಷ
ಕಪಾಳ ಮೋಕ್ಷ...
ಇನಿಯ ನೀ ಹೊಡೆದ ಆ ಬರಸಿಡಿಲಿನ ಹೊಡೆತ ನನ್ನೆದೆಯ ಪ್ರೇಮ ಕವಾಟವನ್ನು ಬಡಿದೆಬ್ಬಿಸಿದಂತಿತ್ತು, ಮುಂಬಾಗಿಲಿನ ಕದಕ್ಕೆ ಒರಗಿ ನಡು ಬಾಗಿ ಬಿಕ್ಕಳಿಸುತ್ತ ಜಾರಿ ಬಿದ್ದಿದ್ದೆ ಗೋಡೆಗಳು ನನ್ನ ದಯನೀಯ ಸ್ಥಿತಿ ಕಂಡು ಅಲುಗಾಡದೇ ನಿಂತಿದ್ದವು, ತಿರುವಿ ಹಾಕದ ಕ್ಯಾಲೆಂಡರಿನ ಮಾಸಗಳು ಮಾಸದೇ ಗಹಗಹಿಸಿ ನಗುತ್ತಿದ್ದವು...