ಹೃದಯ ತಲುಪಿದ ಜಾಗ
ನೀ ಇಲ್ಲದೆ ನಾ ಹೇಗೆ ಇರಲಿ... ❣️
ಜೊತೆಯಲ್ಲಿ ನೀನಿರುವಾಗ, ನಾ
ನನ್ನೇ ಮರೆತು ಹೋಗಿರುವೆನು
ಮನದಲ್ಲಿ ನಿಂದೆ ಚಿತ್ತಾರ ತುಂಬಿದಾಗ, ನಾ ಜೀವಂತವಾಗಿ...
ಜೊತೆಯಲ್ಲಿ ನೀನಿರುವಾಗ, ನಾ
ನನ್ನೇ ಮರೆತು ಹೋಗಿರುವೆನು
ಮನದಲ್ಲಿ ನಿಂದೆ ಚಿತ್ತಾರ ತುಂಬಿದಾಗ, ನಾ ಜೀವಂತವಾಗಿ...