...

6 views

ತೊರೆದು ಬಿಡು ಹುಡುಗಿ...
ಲೇ ಇವಳೇ.... !

ನಿ ನಗುವಾಗ
ಮನ
ಅರಳುತಿತ್ತು

ನಿ ನುಲಿದಾಗ
ನಾ ನಲಿತಿದ್ದೆ
ನಿನ ನೆರಳಂತೆ

ಆದರೂ ನಿ
ತಿರುಗಿ ನೋಡಲೇ ಇಲ್ಲ

ನಿನ್ನೋಲವ
ಲಯ ಬಯಸಿ ನಾ ಕಾದಾಗ
ನೀ ಬರಲೇ ಇಲ್ಲ

ನಿನ್ನ ಹಾದಿಯ ಕಾದು ಕೂತ
ಆ...