ನೀ ಬರೆದ ಓಲೆ....
#InvisibleThreads
ನೀ ಬರೆದ ಓಲೆಯ
ಓದುವಾಗ ನನ್ನಲಿ
ಮೌನವು ಏಕೋ
ಏನು ಹೇಳಲಿ
ಬರಹದಲಿ ತರ್ಕವೋ
ಏನು ತಿಳಿಯಲಿ
ಸ್ವರ್ಗವ ಕಾಣುವೆ
ನಿನ್ನದೇ ಗುಂಗಲಿ
ಮನದ ಬರಹ ಕಾಣೆನು
ಇಂದು ಈ ಹಾಳೆಯಲಿ
ಓದಲು ಈ...
ನೀ ಬರೆದ ಓಲೆಯ
ಓದುವಾಗ ನನ್ನಲಿ
ಮೌನವು ಏಕೋ
ಏನು ಹೇಳಲಿ
ಬರಹದಲಿ ತರ್ಕವೋ
ಏನು ತಿಳಿಯಲಿ
ಸ್ವರ್ಗವ ಕಾಣುವೆ
ನಿನ್ನದೇ ಗುಂಗಲಿ
ಮನದ ಬರಹ ಕಾಣೆನು
ಇಂದು ಈ ಹಾಳೆಯಲಿ
ಓದಲು ಈ...