...

13 views

ಓ ಒಲವೆ..
ಓ ಒಲವೆ ನನ್ನೊಲವೆ ನಿನ್ನಲ್ಲಿ ನಾನಾಗುವೆ
ನೀ ಬಂದು ಸೇರು ನನ್ನ ಹೃದಯದ ಊರಿಗೆ.,
ನೀನಾಡುವ ಪ್ರತಿ ಪದಗಳಿಗೆ ಸ್ವರ ನಾನಾಗುವೆ
ನೀ ಬೆರೆತು ಉಸಿರಾಗು ನನ್ನಯ ಈ ಬದುಕಿಗೆ...

ಕಾಣುವ ಕನಸಲಿ ನಿತ್ಯವೂ ಹಾಜರಿ ಹಾಕುವೆ
ಹೆಗಲಾಗಿ ಬಿಡು ಜೀವನ ಯಾನದ ಬಂಡಿಗೆ
ಕಂಗಳ ಹೊಳಪಂತೆ ಜೊತೆ ಜೊತೆ...