ಚಂದಿರ
ಕಾಡಬೇಡ ನೀ ಚಂದಿರ
ತಂದು ನಿದಿರೆ ಭಂಗುರ
ತುಂಬು ಕಾಂತಿ ಚೆಲ್ಲುತ
ಕದಡಿ ಮನ ಮಂದಿರ......
ಕಣ್ಣು ಮುಚ್ಚಿ ಮಲಗಿಹೆ
ಕಣ್ಣಲಿ ನೀ ಮಿಂಚದೆ
ಚಂದ್ರಕಾಂತಿ ಸೂಸೀ ಬಹುಳ
ನಿದಿರೆ ಬಾರದೇ ವ್ಯಾಕುಲ...
ಚೆಲ್ಲಿ...
ತಂದು ನಿದಿರೆ ಭಂಗುರ
ತುಂಬು ಕಾಂತಿ ಚೆಲ್ಲುತ
ಕದಡಿ ಮನ ಮಂದಿರ......
ಕಣ್ಣು ಮುಚ್ಚಿ ಮಲಗಿಹೆ
ಕಣ್ಣಲಿ ನೀ ಮಿಂಚದೆ
ಚಂದ್ರಕಾಂತಿ ಸೂಸೀ ಬಹುಳ
ನಿದಿರೆ ಬಾರದೇ ವ್ಯಾಕುಲ...
ಚೆಲ್ಲಿ...